ಸೌಹಾರ್ದ ಕುಣಿತ ಭಜನಾ ತಂಡಗಳಿಗೆ ಆಹ್ವಾನ

Upayuktha
0
ಸಾಂದರ್ಭಿಕ ಚಿತ್ರ


ಮಂಗಳೂರು: ಕೋಡಿಕ್ಕಲ್ಲಿನ ಕಲ್ಬಾವಿ ಶ್ರೀಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅಕ್ಟೋಬರ್ 23ರಂದು ಸೋಮವಾರ ಸಾಯಂಕಾಲ 7ರಿಂದ ಸೌಹಾರ್ದ ಕುಣಿತ ಭಜನಾ ಸೇವೆಗೆ ಅವಕಾಶ ಕಲ್ಲಿಸಲಾಗಿದೆ.


ಅವಧಿಯು 20 ನಿಮಿಷಗಳಾಗಿದ್ದು ಮೊದಲು ನೋಂದಾಯಿಸಿಕೊಂಡ ಹತ್ತು ತಂಡಗಳಿಗೆ ಮಾತ್ರ ಅವಕಾಶವಿದೆ. alevoorayara vi @gmail.com ನ್ನು ಸಂಪರ್ಕಿಸಿ ನೋಂದಾಯಿಸಬಹುದು ಎಂದು ದೇವಳದ ಆಡಳಿತ ಮೊಕ್ತೇಸರರಾದ ಪಿ.ಮಹಾಬಲ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
To Top