ಶ್ರೀ ಧ.ಮಂ ಪ.ಪೂ ಕಾಲೇಜು: ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ಅಂಜಲಿ, ಪ್ರೀತಮ್ ಮೆನೇಜಸ್ ಆಯ್ಕೆ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ವಿದ್ಯಾರ್ಥಿನಿ  ಅಂಜಲಿ ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ ಪ್ರೀತಮ್ ಮೆನೇಜಸ್ ಆಯ್ಕೆಯಾಗಿದ್ದಾರೆ. 


ಸಹ ಸಂಯೋಜಕರಾಗಿ ದ್ವಿತೀಯ ಪಿಯುಸಿಯ ಅವನಿ ಹೆಬ್ಬಾರ್, ಆನಂದಸ್ವರೂಪ, ರಾಜೇಂದ್ರ ಆಚಾರ್ಯ, ವಂದಿತಾ ಎಸ್ ರಾವ್, ದಕ್ಷಾ, ಪ್ರಥಮ ಪಿಯುಸಿಯ ಅಶ್ವಿನಿ ಎಂ.ಆರ್, ಶರಧಿ ಎಸ್.ಎಂ, ನವನೀತ, ಧೀಮಂತ ಮರಾಠೆ, ಓಜಸ್ ಕದಂಬಿ, ಗುರುದತ್ತ ಛಾತ್ರ, ಭಾರ್ಗವಿ ಭಟ್ ಹಾಗೂ ಶ್ರೇಯಾ ಆಯ್ಕೆ ಆಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top