ಶ್ರೀ ಧ.ಮಂ ಪ.ಪೂ ಕಾಲೇಜು: ಎನ್‌ಎಸ್‌ಎಸ್‌ ನಾಯಕ ನಾಯಕಿಯಾಗಿ ಸುದರ್ಶನ ನಾಯಕ್, ದಕ್ಷಾ ಆಯ್ಕೆ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕನಾಗಿ ದ್ವಿತೀಯ ವಾಣಿಜ್ಯ ಶಾಸ್ತ್ರದ ಸುದರ್ಶನ ನಾಯಕ್ ಹಾಗೂ ನಾಯಕಿಯಾಗಿ ದ್ವಿತೀಯ ವಾಣಿಜ್ಯ ಶಾಸ್ತ್ರದ ದಕ್ಷಾ ಆಯ್ಕೆಯಾಗಿದ್ದಾರೆ. 

ವಿವಿಧ ಸಮಿತಿಯ ಸದಸ್ಯರಾಗಿ ಈ ಕೆಳಗಿನ ಸ್ವಯಂ ಸೇವಕರು ಆಯ್ಕೆ ಆಗಿದ್ದಾರೆ.

ಶೈಕ್ಷಣಿಕ ಸಮಿತಿ: ಜಿತೇಶ್, ಸೃಷ್ಠಿ ಎಸ್.ಎಲ್, ಶ್ರೇಯಾ, ಗೌತಮ್.

ವರದಿ ಸಮಿತಿ: ಮಹಾಲಕ್ಷ್ಮೀ, ಶ್ರೇಯಸ್, ನಿರಂತ್ ಜೈನ್, ಹಂಸಾ, ಭಾರ್ಗವಿ, ಸಮ್ಮದ್.

ಸಭಾ ಕಾರ್ಯಕ್ರಮ ಸಮಿತಿ: ಸಮರ್ಥ ಪಾಟೀಲ್, ಅಕ್ಷತಾ ಎಂ.ಜಿ.

ಸಾಂಸ್ಕೃತಿಕ ಸಮಿತಿ: ಪ್ರಥಮ್ ಜೈನ್, ಪ್ರಿಯದರ್ಶಿನಿ, ವೇದಿಕಾ, ಹರ್ಷಿತಾ, ದುತಿಯಾ, ಸ್ವಾತಿ, ಧನುಷ್.

ಶ್ರಮದಾನ ಸಮಿತಿ: ಕಿಶೋರ್ ಪಾಟೀಲ್, ಸರಣ್ಯಾ, ಆದಿತ್ಯ, ಸೌಜನ್ಯಾ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top