ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 03/06/2023
ಶಾಲಿವಾಹನ ಶಕೆ ೧೯೪೬
ಶೋಭಕೃತ್ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ವೃಷಭ ೧೯
ರೋಹಿಣಿ ಮಹಾನಕ್ಷತ್ರ. (೩೫-೧೧)
ಜ್ಯೇಷ್ಠ ಮಾಸ
ಶುಕ್ಲ ಪಕ್ಷ
ಶನಿವಾರ (ಮಂದ)
ಚತುರ್ದಶಿ ತಿಥಿ (10-26am)
ಅನೂರಾಧಾ ನಕ್ಷತ್ರ (05-29am)
ಶಿವ ಯೋಗ (೨೨-೦೩)
ವಣಿಜ ಕರಣ (೧೦-೫೧)
ಸೂರ್ಯೋದಯ - 06-05am
ಸೂರ್ಯಾಸ್ತ - 06-51pm
ರಾಹು ಕಾಲ
09:17am - 10:54am ಅಶುಭ
ಯಮಘಂಡ ಕಾಲ
02:08pm - 03:44pm ಅಶುಭ
ಗುಳಿಕ ಕಾಲ
06:04am - 07:41am
~~~~~~~~~
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ