ರಾಪಿಡ್ ಚೆಸ್ ಟೂರ್ನಮೆಂಟ್- 2023 : ಧನುಶ್ ರಾಮ್ ಎಂ 7ನೇ ಸ್ಥಾನ

Chandrashekhara Kulamarva
0


ಪುತ್ತೂರು:
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಧನುಶ್ ರಾಮ್ ಎಂ ಇವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಶ್ರೀ ನಾರಾಯಣ ಗುರು ಚೆಸ್ ಕ್ಲಾಸ್ ಉಡುಪಿ ಇದರ ಸಹಾಯಯೋಗದಲ್ಲಿ ಮಣಿಪಾಲದಲ್ಲಿ ನಡೆದ 16ನೇ ಶ್ರೀ ನಾರಾಯಣ ಗುರು ಟ್ರೋಫಿ , ಆಲ್ ಇಂಡಿಯಾ ಓಪನ್ ಫೆಡರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್- 2023 ಇದರಲ್ಲಿ ಓಪನ್ ಕೆಟಗರಿಯಲ್ಲಿ 7ನೇ ಸ್ಥಾನ ಪಡೆದಿರುತ್ತಾರೆ. 


ಇವರು  ಪುತ್ತೂರಿನ ‌‌ ಕ್ರಿಯಾಶೀಲರು ಶ್ರೀ ದಿನೇಶ್ ಪ್ರಸನ್ನ ಹಾಗೂ ಉಮಾ ಡಿ ಪ್ರಸನ್ನ ದಂಪತಿಗಳ ಪುತ್ರ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top