ಮೇ 5ರಂದು, ರಾತ್ರಿ 8.44 ರಿಂದ ಮಧ್ಯರಾತ್ರಿ 1.01ರ ವರೆಗೆ ಸಂಪೂರ್ಣ ಅವಧಿ ಗ್ರಹಣವು ಮಂಗಳೂರಿನಿಂದ ಸ್ಪಷ್ಟವಾಗಿ ಗೋಚರಿಸಿತು. ಮೋಡ ಕವಿದ ಕಾರಣ ಬೆಂಗಳೂರಿನ ಹಲವು ಪ್ರದೇಶಗಳಿಂದ ಹಾಗೂ ಉಡುಪಿಯಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಮಂಗಳೂರಿನಿಂದ ಚಂದ್ರನ ಸುತ್ತ 'ಮೂನ್ - ಹೇಲೊ' ಎಂಬುವ ವಿದ್ಯಮಾನ ಕೂಡ ಗೋಚರಿಸಿತು.
ಚಿತ್ರ, ಮಾಹಿತಿ: ಅತುಲ್ ಭಟ್
ಸಂಚಾಲಕರು, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ