ಬದಿಯಡ್ಕ: ಕೇರಳ ಬಿ.ಎಸ್ಸಿ. ಬಯೋಕೆಮೆಷ್ಟ್ರಿ ವಿಭಾಗದಲ್ಲಿ ದೀಪಶ್ರೀ ಪಿ. ಪೆರ್ಮುಖ 93% ಅಂಕದೊಂದಿಗೆ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ 6ನೇ ರ್‍ಯಾಂಕ್ ಪಡೆದಿರುತ್ತಾರೆ. ಕುಂಬಳೆ ಸಮೀಪದ ಖಾನ್ಸಾ ವುಮೆನ್ಸ್ ಕಾಲೇಜಿನಲ್ಲಿ ಕಲಿಯುತ್ತಿರುವ ಈಕೆ ಕೃಷಿಕ ಪೆರ್ಮುಖ ಸುಬ್ರಹ್ಮಣ್ಯ ಭಟ್ ಹಾಗೂ ರಾಜೇಶ್ವರಿ ಇವರ ದ್ವಿತೀಯ ಪುತ್ರಿಯಾಗಿದ್ದಾಳೆ. ಪೆರಡಾಲ ನವಜೀವನ ಶಾಲೆಯ ಹಳೆವಿದ್ಯಾರ್ಥಿನಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ