ಹಿಂದಿ ಎಂಎ- ಪವನ. ಕೆ ಅವರಿಗೆ ತೃತೀಯ ರ್‍ಯಾಂಕ್

Upayuktha
0



ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ 2021- 22ನೇ ಸಾಲಿನ ಹಿಂದಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬೆಳ್ಳಾರೆಯ ಪವನ. ಕೆ ಇವರು 8.25 ಸಿಜಿಪಿಎಯೊಂದಿಗೆ ತೃತೀಯ ರ್‍ಯಾಂಕ್ ಗಳಿಸಿದ್ದಾರೆ.


ಪ್ರಸ್ತುತ ವಿವೇಕಾನಂದ ಪದವಿ (ಸ್ವಾಯುತ್ತ) ಕಾಲೇಜಿನಲ್ಲಿ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಪದ್ಮನಾಭ ನಾಯಕ್ ಮತ್ತು ಶ್ರೀಮತಿರವರ ಪುತ್ರಿ ಹಾಗೂ ಗಣೇಶ್ ಪ್ರಸಾದ್ ನಾಯಕ್ ರವರ ಪತ್ನಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Advt Slider:
To Top