ಬಿ.ಎಡ್ ಫಲಿತಾಂಶ: ಶ್ರೀನಿವಾಸ ವಿಶ್ವವಿದ್ಯಾನಿಲಯದ 8 ವಿದ್ಯಾರ್ಥಿಗಳಿಗೆ ರ‍್ಯಾಂಕ್‌

Upayuktha
0

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‍ಸ್ಟಿಟ್ಯೂಟ್‍ ಆಫ್‍ ಎಜುಕೇಶನ್‍ನ 2021-22 ನೇ ಸಾಲಿನ ಬಿ.ಎಡ್. ಕೋರ್ಸಿನಲ್ಲಿ ಶಮಿತಾ ಎಸ್. ಆಳ್ವ ಪ್ರಥಮ ರ‍್ಯಾಂಕ್‌ ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ.

ರೈನಾ ಹೆನ್ಸಿಲ್‍ ಡಿಮೆಲ್ಲೊ 2ನೇ ರ‍್ಯಾಂಕ್‌, ಬ್ಲೆಸ್ಸಿ ಮಾರ್ಟಿನ್ 3ನೇ ರ‍್ಯಾಂಕ್‌, ಲಿಯೋನ ನಿಶಾ ಗಾಲ್ಬಾವ್ 4ನೇ ರ‍್ಯಾಂಕ್‌, ಸ್ವಾತಿ ಕುಮಾರಿ 5ನೇ ರ‍್ಯಾಂಕ್‌, ಪೂಜಾ. ಪಿ 6ನೇ ರ‍್ಯಾಂಕ್‌, ರೇಶ್ಮಾ ರೊಕ್ಕೋ 7ನೇ ರ‍್ಯಾಂಕ್‌ ಮತ್ತು ಮಾಗ್ರೇಟ್ ಗ್ರೇಸಿ ಜೆ8 ನೇ ರ‍್ಯಾಂಕ್‌ ಪಡೆದಿರುತ್ತಾರೆ ಎಂದು ಶ್ರೀನಿವಾಸ ವಿವಿಯ ಬಿ.ಎಡ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಪದ್ಮನಾಭ ಸಿ.ಎಚ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top