ವಯ್ಯಾಲಿಕಾವಲ್ ನಲ್ಲಿ 57ನೇ ಶ್ರೀರಾಮ ನವಮಿ ಉತ್ಸವ

Upayuktha
0

ಬೆಂಗಳೂರು: ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಷನ್ (ರಿ.) ವತಿಯಿಂದ ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ವಯ್ಯಾಲಿಕಾವಲ್ ನ 9ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ 57ನೇ ಶ್ರೀರಾಮ ನವಮಿ ಉತ್ಸವ ಏರ್ಪಡಿಸಲಾಗಿದೆ.


ಧಾರ್ಮಿಕ ಕಾರ್ಯಕ್ರಮಗಳು:


ಮಾ. 22- ಪಂಚಾಂಗ ಶ್ರವಣ, ಮಾ. 29- ಸೀತಾ ಕಲ್ಯಾಣ, ಮಾ. 30- ಶ್ರೀರಾಮ ನವಮಿ ಪೂಜಾ ಮತ್ತು ಉತ್ಸವ, ಮಾ. 31- ಹನುಮಂತೋತ್ಸವ, ಏ. 2- ಶಯನೋತ್ಸವ, ಏ. 3- ವಸಂತೋತ್ಸವ, 5- ಶ್ರೀರಾಮ ಪಟ್ಟಾಭಿಷೇಕ ಮತ್ತು  ಏ. 6- ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ.


ಸಂಗೀತ ಕಾರ್ಯಕ್ರಮಗಳು- ಪ್ರತಿದಿನ ಸಂಜೆ 6-30ಕ್ಕೆ : 


ಮಾರ್ಚ್ 22- ವಿ|| ಡಾ. ಉಮಾ ಕುಮಾರ್ ಮತ್ತು ಸಂಗಡಿಗರು, ಮಾ. 23- ವಿ|| ಸಿ.ಕೆ. ಪವನ್ ದೀಪ್ ಮತ್ತು ಸಂಗಡಿಗರು, ಮಾ. 24- ವಿ|| ಆರ್. ಸಿಂಧು ಮತ್ತು ಸಂಗಡಿಗರು, ಮಾ. 25- ವಿ|| ವಿನಯ್ ಶರ್ವ ಎಸ್.ಆರ್. ಮತ್ತು ಸಂಗಡಿಗರು, ಮಾ. 26-ವಿ|| ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಮತ್ತು ಸಂಗಡಿಗರು, ಮಾ. 27-ವಿ|| ಅಂಜಲಿ ಶ್ರೀರಾಮ್ ಮತ್ತು ಸಂಗಡಿಗರು, ಮಾ. 28-ವಿ|| ಡಾ. ಆರ್. ಶೇಷಪ್ರಸಾದ್ ಮತ್ತು ಸಂಗಡಿಗರು, ಮಾ. 29- ವಿ|| ಮಾನಸಿ ಪ್ರಸಾದ್ ಮತ್ತು ಸಂಗಡಿಗರು, ಮಾ. 30 -ವಿ|| ಚಂಪಾ ಶ್ರೀಧರ್ ಮತ್ತು ಸಂಗಡಿಗರು, ಮಾ. 31- ವಿ|| ಡಾ. ಸುಮಾ ಸುಧೀಂದ್ರ ಮತ್ತು ಸಂಗಡಿಗರಿಂದ ವೀಣಾವಾದನ.

ಏಪ್ರಿಲ್ 1- ವಿ|| ಅನಾಹಿತ, ವಿ|| ಅಪೂರ್ವ (ಚೆನ್ನೈ) ಮತ್ತು ಸಂಗಡಿಗರು, ಏ. 2- ವಿ||ಕಾರ್ತೀಕ್ ಎಂ.ವಿ. ಮತ್ತು ಸಂಗಡಿಗರು, ಏ. 3- ವಿ|| ಡಾ. ಸುಚೇತನ್ ರಂಗಸ್ವಾಮಿ ಮತ್ತು ಸಂಗಡಿಗರಿಂದ "ಹರಿದಾಸ ಸಂಯೋಜನೆಗಳ ಗಾಯನ", ಏ. 4- ವಿ|| ಭಾವನಾ ಉಮೇಶ್ ಮತ್ತು ಸಂಗಡಿಗರು "ಹರಿದಾಸ ವಾಣಿ", ಏಪ್ರಿಲ್ 5- ವಿ|| ಸುಮಾ ಐತಾಳ್ ಹಾಗೂ ಅವರ ಶಿಷ್ಯವೃಂದ ಮತ್ತು ಅತಿಥಿ ನಾಟ್ಯ ಕಲಾವಿದರಾದ ಭಾರತಿ ವಿಠ್ಠಲ್ ರವರಿಂದ ಭರತನಾಟ್ಯ. 


ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ|| ಭಾಷ್ಯಂ ಚಕ್ರವರ್ತಿ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ್ ಅವರು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
To Top