ಮಂಗಳೂರು: ವಿಪ್ರವೇದಿಕೆ (ರಿ) ಕೋಡಿಕಲ್ ಸಂಘಟನೆಯ ಮುಂದಿನ ಎರಡು ವರ್ಷಗಳ ಅವಧಿಗೆ ಸಂಘಟಕ, ನೃತ್ಯ ಕಲಾವಿದ ಶ್ರೀಧರ ಹೊಳ್ಳ ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ನ್ಯಾಯವಾದಿ ಜಯರಾಮ್ ಪದಕಣ್ಣಾಯ ಕಾರ್ಯದರ್ಶಿಯಾಗಿ ದುರ್ಗಾ ದಾಸ್ ಕೋಡಿಕಲ್ ಕೋಶಾಧಿಕಾರಿಯಾಗಿ ಕಿಶೋರ್ ಕೃಷ್ಣ ಜೊತೆ ಕಾರ್ಯದರ್ಶಿಯಾಗಿ ಎಂ ಗಣೇಶ್ ರಾವ್ ನಯನ ಹರೀಶ್ ರಾವ್, ಗೌರವ ಸಲಹೆಗಾರರಾಗಿ ವೇದಮೂರ್ತಿ ವಿಶುಕುಮಾರ್ ಜೋಯಿಸ್, ಕೆ ಗಿರೀಶ್ ರಾವ್, ಬಿ ವಿದ್ಯಾರಾವ್ ಅನೂಪ್ ಬಾಗ್ಲೋಡಿ ಹಾಗೂ ಯಕ್ಷಗುರು ರವಿ ಅಲೆವೂರಾಯ ಮೊದಲಾದವರು ಆಯ್ಕೆಯಾಗಿರುತ್ತಾರೆ ಎಂದು ವಿಪ್ರವೇದಿಕೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ