ಬೆಂಗಳೂರು: ಶ್ರೀ ಕಲ್ಯಾಣ ರಾಮಚಂದ್ರಸ್ವಾಮಿ ದೇವಸ್ಥಾನದ ವತಿಯಿಂದ ಏಪ್ರಿಲ್ 2, ಭಾನುವಾರ ಸಂಜೆ 6-30ಕ್ಕೆ ಅಪರ್ಣಾ ಮುಕುಂದ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ: ಭಾರದ್ವಾಜ್ (ಪಿಟೀಲು), ಭರತ್ (ಮೃದಂಗ), ಪ್ರಣವ್ ಭಾರದ್ವಾಜ್ (ಘಟ).
ಸ್ಥಳ : ದೇವಸ್ಥಾನದ ಆವರಣ, ವಾಟರ್ ಟ್ಯಾಂಕ್ ರಸ್ತೆ, ಬನಶಂಕರಿ 3ನೇ ಹಂತ, ಬೆಂಗಳೂರು-560085
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ