ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಕರಿಮಣಿ ಉತ್ಸವ ಏ. 5ರ ವರೆಗೆ
ಮಂಗಳ ಸೂತ್ರಗಳ ವಿಶೇಷ ಸಂಗ್ರಹ ಮುಳಿಯದಲ್ಲಿ ಲಭ್ಯ
ಪುತ್ತೂರು/ ಬೆಳ್ತಂಗಡಿ: ಹತ್ತೂರಿನಲ್ಲಿ ಹೆಸರುವಾಸಿಯಾಗಿರುವ ಪುತ್ತೂರಿನ ಹೆಸರಾಂತ ಆಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ವಿಶೇಷ ಕರಿಮಣಿ ಉತ್ಸವವು ಮಾರ್ಚ್ 20ರಿಂದ ಆರಂಭವಾಗಿದ್ದು, ಏಪ್ರಿಲ್ 5ರ ವರೆಗೆ ನಡೆಯಲಿದೆ.
ಈ ಉತ್ಸವದಲ್ಲಿ, 2 ಗ್ರಾಂನಿಂದ 100 ಗ್ರಾಂ ವರೆಗಿನ ಕರಿಮಣಿಗಳು, 500ಕ್ಕೂ ಅಧಿಕ ವಿನ್ಯಾಸಗಳ ಕರಿಮಣಿಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೈಲಿಯ ಮಂಗಳಸೂತ್ರಗಳ ವಿಶೇಷ ಸಂಗ್ರಹವಿದೆ.
ಒಮ್ಮೆ ಭೇಟಿ ನೀಡಿದರೆ ವಿಶಿಷ್ಟ ಕರಿಮಣಿಗಳ ಸಂಗ್ರಹವು ಗ್ರಾಹಕರ ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ. ತಮ್ಮ ಹಳೆಯ ಮಂಗಳಸೂತ್ರಗಳನ್ನು ಹೊಸದಕ್ಕೆ ಬದಲಾಯಿಸಿಕೊಳ್ಳಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ