ಮಂತ್ರಾಲಯ: ಸದ್ಗುರು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಮಾರ್ಚ್ 2 ಗುರುವಾರದಂದು ಬೆಳಿಗ್ಗೆ 10. 30 ರಿಂದ 11.30ರ ವರೆಗೆ ವಿ|| ಸಿ. ಎಸ್. ಸೋಮಶೇಖರ್ ರವರಿಂದ ಗಾಯನ ಸೇವೆ ಜರುಗಿತು.
ವಿ|| ಎಸ್ ಶಶಿಧರ್ (ಪಿಟೀಲು), ವಿ|| ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ), ವಿ|| ಶ್ರೀಧರ್ (ಘಟಂ,) ವಾದ್ಯಗಳಲ್ಲಿ ಸಾಥ್ ನೀಡಿದರು. ಗುರುಗಳ ಅನುಗ್ರಹದಿಂದ ಸಂಗೀತ ಸೇವಾ ಕಾರ್ಯಕ್ರಮವು ಅತ್ಯುತ್ತಮವಾಗಿ ನೆರವೇರಿಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ