ಬೆಂಗಳೂರು : ಶ್ರೀನಿವಾಸ ಉತ್ಸವ ಬಳಗದ ಮೂಲಕ ಧರ್ಮ ಜಾಗೃತಿ ಉಂಟು ಮಾಡುತ್ತಿರುವ ವಾದಿರಾಜ ತಾಯಲೂರು ಅವರಿಗೆ ಗಾನಕಲಾಭೂಷಣ ಡಾ.ಆರ್ ಕೆ ಪದ್ಮನಾಭ ಅವರು ಅಕ್ಷಯನಗರದ ಶ್ರೀಮದ್ ವಾದಿರಾಜ ಆರಾಧನಾ ಸೇವಾ ಟ್ರಸ್ಟ್ ಸಂಸ್ಥೆ ವತಿಯಿಂದ ವಾದಿರಾಜ ಆರಾಧನಾ ಸಂದರ್ಭದಲ್ಲಿ 'ಹರಿದಾಸ ಗಾನ ಸೇವಾ ಕುಶಲ ಪುರಸ್ಕಾರದೊಡನೆ ವಾದಿರಾಜ ಪ್ರಶಸ್ತಿ 2023' ನೀಡಿ ಗೌರವಿಸಿದರು. ಅಮರನಾಥ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ