ಡಾ. ಕೃಷ್ಣಪ್ರಸಾದ್ ಜಿ.ವಿ ಭೂಸೇನೆಯ ಕರ್ನಲ್ ಆಗಿ ಪದೋನ್ನತಿ

Upayuktha
0


ಸುಳ್ಯ: ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ತಳೂರು ದಿ|ಡಾ. ವಾಂತಿಚ್ಚಾಲು ಗೋಪಾಲಕೃಷ್ಣ ಭಟ್‌ರ ಪುತ್ರ, ಭಾರತೀಯ ಭೂಸೇನಾ ವೈದ್ಯಕೀಯ ದಳದಲ್ಲಿ (ಆರ್ಮಿ ಮೆಡಿಕಲ್ ಕಾರ್ಪ್ಸ್) ಕಳೆದ 20 ವರ್ಷಗಳಿಂದ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ (ಪ್ರಾಕೃತ ಪಶ್ಚಿಮ ಬಂಗಾಲದ ಸಿಲಿಗುರಿ- ಬಾಗ್ ಡೋಗ್ರಾ ಸೇನಾ ಆಸ್ಪತ್ರೆ) ಲೆಫ್ಟಿನಂಟ್ ಕರ್ನಲ್ ಡಾ ಕೃಷ್ಣಪ್ರಸಾದ್ ಜಿ.ವಿ ಅವರು ಕರ್ನಲ್ ಆಗಿ ಪದೋನ್ನತಿ ಹೊಂದಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top