ಬೆಂಗಳೂರು : ಅಕ್ಷಯ ರಾಮ ಸೇವಾ ಸಮಿತಿಯ ವತಿಯಿಂದ ಶ್ರೀ ರಾಮೋತ್ಸವದ ಪ್ರಯುಕ್ತ ಮಾರ್ಚ್ 19, ಭಾನುವಾರ ಸಂಜೆ 5-30ಕ್ಕೆ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ "ಪಾದವ ತೋರೋ ಶ್ರೀರಾಮ" ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದೆ.
ಸ್ಥಳ : ಶ್ರೀ ವಾದಿರಾಜ ಕಲಾ ಭವನ, ಅಕ್ಷಯನಗರ ಪಶ್ಚಿಮ, (ಕುಂದಾಪುರ ಕಾಫಿ ವರ್ಕ್ಸ್ ಹತ್ತಿರ), ಬನ್ನೇರುಘಟ್ಟ ರಸ್ತೆ, ಬೆಂಗಳೂರು-560068
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ