ಬೆಂಗಳೂರು: ಸೋದೆ ವಾದಿರಾಜ ಮಠದ ಶಿಷ್ಯರಾದ ಕೋಟೇಶ್ವರ ಮಾಗಣೆಯವರಿಂದಲೇ ನಿರ್ವಹಿಸಲ್ಪಡುತ್ತಿರುವ ಕೋಟೇಶ್ವರ ಸಹಕಾರಿ ಬ್ಯಾಂಕಿನ ಶಾಖೆ ಆರ್.ವಿ. ರಸ್ತೆಯಿಂದ ಚಾಮರಾಜಪೇಟೆಗೆ ಇಂದು (ಫೆ.7) ಸ್ಥಳಾಂತರಗೊಂಡಿದ್ದು, ನೂತನ ಶಾಖೆಯನ್ನು ಪರಮಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು.
ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರಾದ CA ಗುರುರಾಜ ಆಚಾರ್ಯ, ರಿಸರ್ವ್ ಬ್ಯಾಂಕ್ ನ ಮಾಜಿ ಮ್ಯಾನೇಜರ್ ರಾಘವೇಂದ್ರ ಹೆಬ್ಬಾರ್, CA ಹೆಚ್.ವಿ. ಗೌತಮ್, ಬ್ಯಾಂಕ್ ನಿರ್ದೇಶಕರಾದ ಮಂಜುನಾಥ ಹತ್ವಾರ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


