ಬೆಂಗಳೂರು: ಇಂದು ಅನುಷಾ ಎಸ್ ರಾಘವೇಂದ್ರ ರಿಂದ "ಹರಿನಾಮ ಸಂಕೀರ್ತನೆ"

Upayuktha
0

 


ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಫೆಬ್ರವರಿ 10, ಶುಕ್ರವಾರ ಸಂಜೆ 6-30ಕ್ಕೆ, ಶ್ರೀಮತಿ ಅನುಷಾ ಎಸ್ ರಾಘವೇಂದ್ರ ರಿಂದ "ಹರಿನಾಮ ಸಂಕೀರ್ತನೆ" ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ಬಿ.ಆರ್. ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ). 


ಸ್ಥಳ : ಶ್ರೀಮನ್ಮಾಧ್ವ ಸಂಘ, #150/N, 5ನೇ ಅಡ್ಡರಸ್ತೆ, 3ನೇ ಹಂತ, 4ನೇ ಬ್ಲಾಕ್, ಮಾರುತಿನಗರ, ಬಸವೇಶ್ವರನಗರ, ಬೆಂಗಳೂರು-560079


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top