ಜ.23 ರಿಂದ 25ರವರೆಗೆ "ದ್ವಾದಶ ಸ್ತೋತ್ರ" ಪ್ರವಚನ

Upayuktha
0

ಬೆಂಗಳೂರು: ಶ್ರೀ ಗುರುರಾಜ ಸೇವಾ ಸಮಿತಿಯ ವತಿಯಿಂದ  ಜನವರಿ 23 ರಿಂದ 25ರ ವರೆಗೆ ಪ್ರತಿದಿನ ಸಂಜೆ 6-45ಕ್ಕೆ ಶ್ರೀ ಅಬ್ಬೂರು ಬದರಿನಾಥಾಚಾರ್ ರವರಿಂದ "ದ್ವಾದಶ ಸ್ತೋತ್ರ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.


ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-21. 


ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಲು ಸರ್ವರಿಗೂ ಅವಕಾಶ ನೀಡಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top