ಪುತ್ತೂರು: ಭಾರತೀಯ ಲೆಕ್ಕ ಪರಿಶೋಧನಾ (ಚಾರ್ಟರ್ಡ್ ಅಕೌಂಟೆಂಟ್) ಮಂಡಳಿಯು ಕಳೆದ ನವಂಬರ್- ದಶಂಬರ ತಿಂಗಳಿನಲ್ಲಿ ನಡೆಸಿದ ಸಿ.ಎ ಇಂಟರ್‌ಗ್ರೂಪ್ 1 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ (ಸ್ವಾಯತ್ತ) ಅಂತಿಮ ಬಿಕಾಂ ಸಿ ವಿಭಾಗದ ವಿದ್ಯಾರ್ಥಿ ವಿಖ್ಯಾತ್ ಶೆಟ್ಟಿ. ಪಿ.ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇವರು ಮೂಲತಃ ಕಾಸರಗೋಡಿನ ಪರ‍್ವೊತ್ತೋಡಿ ನಿವಾಸಿ ರವೀಂದ್ರ ಶೆಟ್ಟಿ ಹಾಗೂ ಭಾರತೀ ದಂಪತಿ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ