ಪ್ರಶಾಂತ ನಗರದ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಟಿ ಟಿ ಡಿ ಕಾರ್ಯಕ್ರಮಗಳು

Upayuktha
0

 


ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 17 ರಿಂದ 20 (ಪ್ರತಿದಿನ ಸಂಜೆ 6 ರಿಂದ 8)ರ ವರೆಗೆ ಪ್ರಶಾಂತನಗರದ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳು: 


ಜನವರಿ 17, ಮಂಗಳವಾರ ಸಂಜೆ 6-00ಕ್ಕೆ : ಪ್ರಶಾಂತನಗರದ ಶ್ರೀ ಪ್ರಶಾಂತ ಗಣಪತಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಚಂದ್ರಶೇಖರಾಚಾರ್ ರಿಂದ "ಸುಂದರಕಾಂಡ" ಪ್ರವಚನ.


ಜನವರಿ 18, ಬುಧವಾರ ಸಂಜೆ 6-00ಕ್ಕೆ : ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಚಂದ್ರಶೇಖರಾಚಾರ್ ರಿಂದ "ಸುಂದರಕಾಂಡ" ಪ್ರವಚನ.


ಜನವರಿ 19, ಗುರುವಾರ ಸಂಜೆ 6-00ಕ್ಕೆ : ವಿಜಯನಗರದ ಪವಿತ್ರ ಗಾನ ವೃಂದದ ಸದಸ್ಯರಿಂದ ಭಜನೆ, ನಂತರ ಶ್ರೀ ಚಂದ್ರಶೇಖರಾಚಾರ್ ರಿಂದ "ಸುಂದರಕಾಂಡ" ಪ್ರವಚನ.


ಜನವರಿ 20, ಶುಕ್ರವಾರ ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ" ಕು|| ಅನನ್ಯ ಬೆಳವಾಡಿ (ಗಾಯನ),  ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯),  ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).


ಕಾರ್ಯಕ್ರಮ ನಡೆಯುವ ಸ್ಥಳ :ಶ್ರೀ ಪ್ರಶಾಂತ ಗಣಪತಿ ದೇವಸ್ಥಾನ, 3ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಪ್ರಶಾಂತನಗರ, ಬೆಂಗಳೂರು-560072


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top