ಕಲಾರೂಪಂ ಚಿತ್ರಕಲಾ ಸ್ಪರ್ಧೆ ಫಲಿತಾಂಶ

Upayuktha
0



ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಫಿಜಾ ಬೈ ನೆಕ್ಸಸ್ ಮಾಲ್ ಸಹಯೋಗದೊಂದಿಗೆ ಭಾನುವಾರ ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ಏರ್ಪಡಿಸಿದ್ದ  ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ 'ಕಲಾರೂಪಂ'ನಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು.


ವಿಭಾಗ: 1ರಿಂದ 4ನೇ ತರಗತಿ

ಪ್ರಥಮ - ಅನ್ವಿತ್ ಆರ್ ಶೆಟ್ಟಿಗಾರ್

ದ್ವಿತೀಯ - ಸಿದ್ಧಿಕ್ಷಾ ಜೆ ರಾವ್

ತೃತೀಯ - ಆರಾಧ್ಯ

ಸಮಾಧಾನಕರ - ಸಾಚಿ ಕೆ., ಗಗನ್ ಎಸ್


ವಿಭಾಗ: 5ರಿಂದ 7ನೇ ತರಗತಿ

ಪ್ರಥಮ - ಶ್ರೇಷ್ಠ ಎನ್.

ದ್ವಿತೀಯ - ವೈ. ಹನ್ಸಿಕಾ 

ತೃತೀಯ - ಅದಿತ್ 

ಸಮಾಧಾನಕರ - ಅವನಿ ಎ ಅರಿಗ, ಶ್ರೇಯಾ 


ವಿಭಾಗ: 8ರಿಂದ 10ನೇ ತರಗತಿ

ಪ್ರಥಮ - ಅಕ್ಷಜ್ 

ದ್ವಿತೀಯ - ಮಾನಸ ಎಂ 

ತೃತೀಯ - ಅನ್ವಿತ್ ಹರೀಶ್ 

ಸಮಾಧಾನಕರ - ದೀಪಿಕಾ ಭಟ್, ಕಿಶನ್ ಎಸ್. ಪೂಜಾರಿ


ವಿಭಾಗ: ಪಿಯುಸಿ 

ಪ್ರಥಮ - ಫಾತಿಮಾ ಇಲ್ಫಾ 

ದ್ವಿತೀಯ - ವೈ. ಆಯುಷ್ 

ತೃತೀಯ - ಮನ್ವಿತ್ ಎಲ್.

ಸಮಾಧಾನಕರ - ವಿವೇಕ್, ಆಯುಷ್ ಎಲ್ ಎಸ್


ಒಟ್ಟು 20 ಮಂದಿ ವಿಜೇತರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕಾ. ವೀ. ಕೃಷ್ಣದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top