ರಾಜ್ಯ ಮಟ್ಟದ ಟೆನಿಸ್: ಆರ್ಕಿಡ್ಸ್ ವಿದ್ಯಾರ್ಥಿನಿ ಇಶಿತಾ ಚಾಂಪಿಯನ್‌

Chandrashekhara Kulamarva
0

ಬೆಂಗಳೂರು: ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ, ಸಿವಿ ರಾಮನ್ ನಗರ ಶಾಖೆಯ 5ನೇ ತರಗತಿಯ ವಿದ್ಯಾರ್ಥಿನಿ ಕರ್ನಾಟಕ ರಾಜ್ಯ ಮಟ್ಟದ ರ‍್ಯಾಂಕಿಂಗ್‌ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದಾರೆ.

ಕ್ರೆಡೈ ಮೈಸೂರು ಆಯೋಜಿಸಿದ ಈ ಪಂದ್ಯಾವಳಿ ಇತ್ತೀಚಿಗೆ ಮೈಸೂರಿನಲ್ಲಿ ನಡೆದಿದ್ದು ಅಂಡರ್ 10ರ ವಿಭಾಗದಲ್ಲಿ ಭಾಗವಹಿಸಿ, ರಾಜ್ಯ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

ಸುಮಾರು 13ಕ್ಕೂ ಹೆಚ್ಚಿನ ಸುತ್ತುಗಳನ್ನು ಎದುರಿಸಿ ಜಯಶಾಲಿಯಾದ ಇಶಿತಾ, ಶಾಲೆಯ ದೈಹಿಕ ಶಿಕ್ಷಕಿ ತ್ರಿಶ್ತಾ ವಿನೋದ್ ಅವರಿಂದ ಟೆನಿಸ್ ತರಬೇತಿ ಪಡೆಯುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top