ಜೆ.ಆರ್.ಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Upayuktha
0




 ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗವು ಐ.ಸಿ.ಎಂ.ಆರ್ ನ ಪ್ರಾಯೋಜಿತ ಸಂಶೋಧನಾ ಪ್ರಾಜೆಕ್ಟ್ ಗೆ ಎರಡು ಜೆ.ಆರ್.ಎಫ್ (ಜೂನಿಯರ್ ರಿಸರ್ಚ್ ಫೆಲೊ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಖಾಲಿ ಇರುವ ಜೆ.ಆರ್.ಎಫ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ https://nmamit.nitte.edu.in/img/ICMR%20JRF_Notification_For%20Website.pdf ಲಿಂಕ್‌ನನ್ನು ಬಳಸಬಹುದಾಗಿದೆ. ಅರ್ಜಿಗಳು ಸಂಸ್ಥೆಯನ್ನು ಸೇರಲು ೧೨ ಡಿಸೆಂಬರ್ ೨೦೨೨ ಕೊನೆಯ ದಿನವಾಗಿರುತ್ತದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top