ರಾಷ್ಟ್ರ ಮಟ್ಟದ ಲೈಫ್ ಸೇವಿಂಗ್ ಸ್ವಿಮ್ಮಿಂಗ್ ಧನ್ವಿ ಜೆ ರೈಗೆ ಮೂರು ಪದಕ

Upayuktha
0


ಮಂಗಳೂರು: ಜೀವ ರಕ್ಷಕ ಆಟಗಳಲ್ಲಿ ಲೈಫ್ ಸೇವಿಂಗ್ ಗೇಮ್ಸ್ ಪ್ರತಿಷ್ಟಿತವೆನಿಸಿದೆ. ಪುಣೆಯ ಶಿವ  ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಾಲೆವಾಡಿಯಲ್ಲಿ  ಲೈಫ್ ಸೇವಿಂಗ್ ಗೇಮ್ಸ್ -2022- ಲೈಫ್ ಸೇವಿಂಗ್ (ಜೀವ ರಕ್ಷಕ)  ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಧನ್ವಿ ಜೆ ರೈ ಯವರು ಭಾಗವಹಿಸಿ, 50 ಮೀ manikin carry- ಪ್ರಥಮ, 100 ಮೀ manikin tow -ದ್ವಿತೀಯ ಮತ್ತು 100 ಮೀ obstacle swim- ತೃತೀಯ ಸ್ಥಾನ ಗಳಿಸಿ  ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top