ಮೈತ್ರೀ ಪ್ರತಿಷ್ಠಾನದ ವತಿಯಿಂದ ಸಂಸ್ಕೃತ- ಸಂಸ್ಕೃತಿ- ಸಂಸ್ಕಾರಗಳ ಅರಿವಿಗೆ ಅಕ್ಷರಯಾನ ಮಿತ್ರರಶ್ಮಿ

Upayuktha
0

ಬೆಂಗಳೂರು: ಕನ್ನಡದ ಕನ್ನಡಿಯಲ್ಲಿ ಸಂಸ್ಕೃತದ ಮಾಸ ಪತ್ರಿಕೆಯೊಂದನ್ನು ಮೈತ್ರೀ ಹೊರಡಿಸಿದ್ದು, ಗುರುವಾರ (ನ.24) ತನ್ನ ಮೊದಲ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದೆ. ಮಾರ್ಗಶಿರ ಮಾಸದ ಮೊದಲ ಸಂಚಿಕೆಯನ್ನು  ಕೆಳಕಂಡ ಲಿಂಕ್  ಕ್ಲಿಕ್ ಮಾಡುವ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ಯಾವುದೇ ಶುಲ್ಕವಿಲ್ಲದೇ ಓದಬಹುದಾಗಿದೆ.

https://online.visual-paradigm.com/share/book/mitrarashmi-maargashira-sanchike-finalversion-24nov2022-1610j0pn23


ಸಂಸ್ಕೃತದ ಪ್ರೇಮಿಗಳು ಪತ್ರಿಕೆಯ ಪ್ರತಿಮಾಸದ ಸಂಚಿಕೆಯನ್ನು ನಿರೀಕ್ಷಿಸುವುದರೊಂದಿಗೆ ಈ ಪತ್ರಿಕೆಯ ಲಿಂಕ್ ಅನ್ನು ಎಲ್ಲೆಡೆ ಮುಕ್ತವಾಗಿ ಹಂಚಿಕೊಳ್ಳುವುದರ ಮೂಲಕ ಸಂಸ್ಕೃತ- ಸಂಸ್ಕೃತಿಯ ಪ್ರಸಾರ ಕಾರ್ಯದಲ್ಲಿ ಭಾಗಿಗಳಾಗಿ ಪತ್ರಿಕೆಯನ್ನು ಓದಿ, ಅದರ ಕುರಿತು ಅಭಿಪ್ರಾಯಗಳನ್ನು, ಸಲಹೆ ಸೂಚನೆಗಳನ್ನು 9448243724 ಸಂಖ್ಯೆಯಲ್ಲಿ ಹಂಚಿಕೊಳ್ಳುವಂತೆ ಕೋರಲಾಗಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top