ಬೆಂಗಳೂರು: ಈ ವರ್ಷದ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು, ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯು ನವೆಂಬರ್ 13, ರವಿವಾರದಂದು ಮೋಜಿನ ಮೇಳವನ್ನು ಆಯೋಜಿಸುತ್ತಿದೆ. ಮುಖ್ಯವಾಗಿ ಪೋಷಕರಿಗೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಆರ್ಕಿಡ್ಸ್ ವಿಶೇಷ ವೇದಿಕೆ ಕಲ್ಪಿಸುತ್ತಿದೆ. ಈ ಮೇಳದಲ್ಲಿ ಮ್ಯಾಜಿಕ್ ಷೋ, ಸಾರ್ವಜನಿಕರ ಮನಸೆಳೆಯುವ ಬೃಹತ್ ಗಾತ್ರದ ಬೊಂಬೆಗಳು ಸೇರಿದಂತೆ ಕಣ್ಮನ ಸೆಳೆಯುವ ಹಲವು ಚಟುವಟಿಕೆಗಳು ನಡೆಯಲಿದೆ.
ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ ಬನ್ನೇರುಘಟ್ಟ, ನಾಗರಭಾವಿ ಸರ್ಜಾಪುರ, ಜಾಲಹಳ್ಳಿ, ಜೆಪಿನಗರ, ಸಹಕಾರ ನಗರ, ಯಲಹಂಕ ಶಾಖೆಗಳಲ್ಲಿ ನವೆಂಬರ್ 13 ರಂದು ಬೆಳಗ್ಗೆ 10ರಿಂದ ಸಂಜೆ 6ರ ತನಕ ಮೋಜಿನ ಮೇಳ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ನೋಂದಣಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ: https://www.orchidsinternationalschool.com/fun-fair#register. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9513786815.
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:
ಪ್ರಜ್ಞಾ ಹೆಬ್ಬಾರ್: 9513786815/9008897064
ಇಮೇಲ್: PR@orchids.edu.in
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ