ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ : ಅ.21ರಿಂದ ನ. 20ರ ವರೆಗೆ

Upayuktha
0

ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ

ಪ್ರತಿದಿನ ಚಿನ್ನದ ನಾಣ್ಯ ಮತ್ತು ಪ್ರತಿ ಗಂಟೆಗೆ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ



ಪುತ್ತೂರು : ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‍ನ ಪ್ರತಿಷ್ಠಿತ ‘ಮುಳಿಯ ಚಿನ್ನೋತ್ಸವ’– ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮತ್ತೆ ಬಂದಿದೆ. ಈ ಬಾರಿ ಇದೇ ಅಕ್ಟೋಬರ್‌ 21ರಿಂದ ನವೆಂಬರ್‌ 20ರ ವರೆಗೆ- ಒಂದು ತಿಂಗಳ ಕಾಲ ಮುಳಿಯ ಚಿನ್ನೋತ್ಸವ ನಡೆಯಲಿದೆ.


ವಿವಿಧ ವಿನ್ಯಾಸಗಳ ಮನಸಿಗೊಪ್ಪುವ ಅಂದದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಉತ್ಸವದಲ್ಲಿ- ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದ್ದು ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೊಮ್ಮೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶವಿದೆ. ಅಲ್ಲದೆ ವಜ್ರಗಳ ಮೇಲೆ ಶೇ 10ರ ವರೆಗೆ ಕಡಿತವಿದೆ. ವಿ.ಎ (ವ್ಯಾಲ್ಯೂ ಅಡಿಶನ್‌) ಶೇ 4.6ರಿಂದ ಆರಂಭವಾಗುತ್ತದೆ. ಗ್ರಾಹಕರ ಹಳೆಯ ಚಿನ್ನಕ್ಕೆ ಅತ್ಯುತ್ತಮ ಬೆಲೆ ನೀಡಲಾಗುತ್ತಿದ್ದು, ಹಳೆಯ ಚಿನ್ನವನ್ನು ಹೊಸ ಟ್ರೆಂಡಿ 91.6 ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಸುವರ್ಣಾವಕಾಶವಿದೆ.


ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ವಿಧಾನವಾಗಿದ್ದು, ಸಂಪತ್ತಿನ ನಿರಂತರ ವೃದ್ಧಿಗೆ ಅನುಕೂಲವಾಗುತ್ತದೆ.  ಮುಳಿಯ ಚಿನ್ನೋತ್ಸವದಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸುವ ಅವಕಾಶ ಮತ್ತೊಮ್ಮೆ ಬಂದಿದೆ. ಮಿಸ್ ಮಾಡಿಕೊಳ್ಳದೇ ಈ ಅವಕಾಶವನ್ನು ಬಳಸಿಕೊಂಡು ಸಂಭ್ರಮದಲ್ಲಿ ಭಾಗಿಯಾಗಿ. ವಿಶೇಷವಾದ ಯೂನಿಕ್ ರೀತಿಯ ಬೆಳ್ಳಿಯ ಈ ವಿಶೇಷ ಆಭರಣಗಳು ಎಲ್ಲವೂ ಈ ಸಂದರ್ಭದಲ್ಲಿ ಆಸ್ವಾದಿಸಬಹುದು.  ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಮುಳಿಯ ಚಿನ್ನೋತ್ಸವ ನಡೆಯುತ್ತದೆ. 


75 ವರ್ಷಗಳ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಮುಳಿಯ ಜ್ಯುವೆಲ್ಸ್‌ ಶುದ್ಧತೆಯನ್ನು ಮೀರಿದ ಪರಿಪೂರ್ಣತೆಯೆಡೆಗೆ ಎಂಬ ತನ್ನ ಘೊಷ ವಾಕ್ಯದಂತೆ, ಗ್ರಾಹಕರಿಗೆ ಖರೀದಿಯ ಪರಿಪೂರ್ಣ ತೃಪ್ತಿಯನ್ನು ಒದಗಿಸುತ್ತದೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top