ಮಂಗಳೂರಿನ ಸುಪ್ರಸಿದ್ಧ ಹೋಟೆಲ್‌ ಸರಣಿ 'ದಿ ಓಶಿಯನ್ ಪರ್ಲ್‌'ನ ಶಾಖೆ ಇದೀಗ ಉಜಿರೆಯಲ್ಲಿ; ಸೆ. 30ರಂದು ಉದ್ಘಾಟನೆ

Upayuktha
0

ಮಂಗಳೂರು: ನಗರದ ಪ್ರಸಿದ್ಧ ಹೋಟೆಲ್‌ ಸಮೂಹ ಹಾಗೂ ಆತಿಥ್ಯ ಉದ್ಯಮ ಓಶಿಯನ್ ಪರ್ಲ್‌ನ ನೂತನ ಹೋಟೆಲ್‌ ಬೆಳ್ತಂಗಡಿ ತಾಲೂಕು ಉಜಿರೆಯ ಲಲಿತ ನಗರದ ಎಸ್‌ಡಿಎಂ ಪ್ರಕೃತಿ ಹಾಗೂ ಯೋಗ ವಿಜ್ಞಾನಗಳ ಕಾಲೇಜಿನ ಸಮೀಪ ಸೆ. 30ದು ಶುಕ್ರವಾರ ಉದ್ಘಾಟನೆಗೊಳ್ಳಲಿದೆ.


ಓಶಿಯನ್ ಪರ್ಲ್‌ ಪ್ರೈವೇಟ್‌ ಲಿಮಿಟೆಡ್‌ನ ಚೇರ್ಮನ್‌ ಜಯರಾಮ್ ಬನಾನ್ ಮತ್ತು ಉಜಿರೆಯ ದಿ ಓಶಿಯನ್‌ ಪರ್ಲ್‌ನ ಪ್ರಾಯೋಜಕರಾದ ಶಶಿ ಕೇಟರಿಂಗ್ ಸರ್ವಿಸಸ್‌ ಪ್ರೈ. ಲಿ. ನ ನಿರ್ದೇಶಕ ಶಶಿಧರ್‌ ಶೆಟ್ಟಿ ಅವರು ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿ ಕರೆದಿದ್ದು, ಸಂಪೂರ್ಣ ಮಾಹಿತಿ ನೀಡಲಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ: ಸಂಜಯ್‌ ಪ್ರಭು: 9845072564 , ಶೇಷಗಿರಿ: 8660115305, ಯೋಗೀಶ್‌: 9900253136, ಆರ್‌.,ಕೆ ಭಟ್‌: 9480486989- ಇವರನ್ನು ಸಂಪರ್ಕಿಸಬಹುದು.

ಮಂಗಳೂರಿನಲ್ಲಿ ಈ ಸಮೂಹದ ಎರಡು ಹೋಟೆಲ್‌ಗಳು ಈಗ ಕಾರ್ಯಾಚರಿಸುತ್ತಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top