ಪುತ್ತೂರು ಮುಳಿಯದಲ್ಲಿ ನವರಾತ್ರಿ 'ವಿಶೇಷ ರತ್ನಾಭರಣಗಳ ಸಂಗ್ರಹ ಉತ್ಸವ' ಸೆ.26ರಿಂದ ಅ.5 ರವರೆಗೆ

Upayuktha
0


ಪುತ್ತೂರು: ಪುತ್ತೂರಿನ ಪ್ರಸಿದ್ಧ ಚಿನ್ನಾಭರ ಮಳಿಗೆ ಮುಳಿಯ ಜ್ಯುವೆಲ್ಸ್‌ 'ಕಲರ್ಸ್‌ ನವರಾತ್ರಿ ಸ್ಪೆಷಲ್‌' ಹೆಸರಿನಲ್ಲಿ 'ಮುಳಿಯ ರತ್ನಾಭರಣಗಳ ಸಂಗ್ರಹ ಉತ್ಸವ' (Muliya Gem Stone Collection Fest) ವನ್ನು ಇಂದಿನಿಂದ (ಸೆ.26) ಅಕ್ಟೋಬರ್ 5ರ ವರೆಗೆ ಆಯೋಜಿಸಿದೆ. 


ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಅಪೂರ್ವ ರತ್ನಾಭರಣಗಳ ಸಂಗ್ರಹದಿಂದ ತಮ್ಮ ಮನಸ್ಸಿಗೊಪ್ಪುವ ಆಭರಣಗಳನ್ನು ಖರೀದಿಸಬಹುದಾಗಿದೆ. ರೆಡ್‌ & ಗ್ರೀನ್‌ ಕಲೆಕ್ಷನ್‌, ಆಂಟಿಕ್‌ ಕಲೆಕ್ಷನ್‌, ಬೀಡ್ಸ್‌ ಕಲೆಕ್ಷನ್‌, ಗ್ಯಾಲಕ್ಸಿ ಕಲೆಕ್ಷನ್‌ ಹೆಸರಿನ ಪ್ರತ್ಯೇಕ ಸಂಗ್ರಹಗಳಿವೆ.


ಹಬ್ಬದ ವೇಳೆ ಖರೀದಿಸುವ ವಜ್ರಾಭರಣಗಳು ಮತ್ತು ಬೆಳ್ಳಿಯ ಆಭರಣಗಳ ಮೇಲೆ ವಿಶೇಷ ರಿಯಾಯಿತಿಯನ್ನೂ ಪಡೆಯಬಹುದಾಗಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಟೋಲ್‌ ಫ್ರೀ ಸಂಖ್ಯೆ- 1800 4252 916 ಸಂಪರ್ಕಿಸಬಹುದಾಗಿದೆ. ಆನ್‌ಲೈನ್‌ ಮಾರಾಟ ವಿಭಾಗದ 9353030916 ಸಂಖ್ಯೆಗೂ ಸಂಪರ್ಕಿಸಬಹುದಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top