ಮುಳಿಯಾರು: ತೋಟಗಳಿಗೆ ನುಗ್ಗಿದ ಆನೆ, ಹಲವು ಕೃಷಿಕರ ಬೆಳೆ ನಾಶ

Upayuktha
0

ಮುಳಿಯಾರು: ಮುಳಿಯಾರು ಗ್ರಾಮದ ಬಳ್ಳಮೂಲೆ, ಬೆಳ್ಳಿಪ್ಪಾಡಿ, ಚರವಿಯಲ್ಲಿ ಆನೆಹಿಂಡುಗಳ ದಾಳಿಯಾಗಿದ್ದು ಬೆಳೆ ನಾಶಪಡಿಸುತ್ತಾ ಅಟ್ಟಹಾಸದಿಂದ ಮುಂದುವರಿದಿದೆ.

ಫಲಭರಿತ ತೆಂಗಿನ ಮರಗಳು, ಅಡಿಕೆ, ಬಾಳೆ ಇತ್ಯಾದಿ ಬೆಳೆಗಳನ್ನು ನಾಶಮಾಡಿವೆ. ಕರುಣಾಕರನ್ ನಾಯರ್, ಬಳ್ಳಮೂಲೆ ಗೋವಿಂದ ಭಟ್, ಗೋಪಾಲಕೃಷ್ಣ ಭಟ್, ಲೀಲಾ, ಚಂದ್ರನ್, ಮಾಧವನ್, ಶ್ರೀಧರನ್ ಸೇರಿದಂತೆ ಹಲವರ ಬಾಳೆಗಳನ್ನು ನಾಶಪಡಿಸಿವೆ.

ಊರ ಕೃಷಿಕರು ಈ ದುರಂತದ ಪರಿಣಾಮವನ್ನು ತಾಳಲಾರದೆ ಅಧಿಕೃತರಿಗೆ ದೂರು ನೀಡಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top