ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 35ನೇ ಅಖಿಲ ಭಾರತ ವಾಲಿಬಾಲ್ ಪಂದ್ಯಾವಳಿಯ ಎರಡನೇ ದಿನದ ಲೀಗ್ ಹಂತದ ಪಂದ್ಯಾವಳಿಗಳು ಬುಧವಾರ ಮುಂದುವರೆದವು. ಮಂಗಳವಾರ ಅಪರಾಹ್ನ ವೇಳೆ ನಡೆದ ಪಂದ್ಯಾಟಗಳು ಹಾಗೂ ಬುಧವಾರ ಮೊದಲಾರ್ಧ ನಡೆದ ಪಂದ್ಯಗಳ ಫಲಿತಾಂಶದ ವಿವರಗಳು ಕೆಳಗಿನಂತಿವೆ.
ಪಂದ್ಯ ನಡೆದ ದಿನಾಂಕ |
ತಂಡ1 |
ತಂಡ2 |
ವಿಜೇತ ತಂಡ |
ಸ್ಕೋರ್ |
ಪಂದ್ಯದ ಅವಧಿ |
27.09.2022 |
ಮಧ್ಯ ಪ್ರದೇಶ |
ಹರಿಯಾಣ |
ಮಧ್ಯಪ್ರದೇಶ 3- 0 ಅಂತರ |
25-19, 25-23,25-8 |
70 ನಿಮಿಷಗಳು |
27.09.2022 |
ಕೇರಳ |
ಪಂಜಾಬ್ |
ಕೇರಳ 3-0 ಅಂತರ |
25-14, 25-17, 25-13 |
75 ನಿಮಿಷಗಳು |
27.09.2022 |
ಪಶ್ಚಿಮ ಬಂಗಾಳ |
ತೆಲಂಗಾಣ |
ಪಶ್ಚಿಮ ಬಂಗಾಳ 3-0 ಅಂತರ |
25-22, 25-20, 25-14 |
65 ನಿಮಿಷಗಳು |
27.09.2022 |
ಕರ್ನಾಟಕ |
ದೆಹಲಿ |
ಕರ್ನಾಟಕ 3-0 ಅಂತರ |
25-9, 25-17, 25-4 |
44 ನಿಮಿಷಗಳು |
27.09.2022 |
ರಾಜಸ್ಥಾನ |
ಉತ್ತರ ಪ್ರದೇಶ |
ರಾಜಸ್ಥಾನ 3-1 ಅಂತರ |
25-15, 25-15, 23-25, 25-20 |
75 ನಿಮಿಷಗಳು |
27.09.2022 |
ಮಹಾರಾಷ್ಟ್ರ |
ಹರಿಯಾಣ |
ಮಹಾರಾಷ್ಟ್ರ 3-0 ಅಂತರ |
25-10, 25-17, 25-17 |
45 ನಿಮಿಷಗಳು |
27.09.2022 |
ಆಂಧ್ರಪ್ರದೇಶ |
ತಮಿಳುನಾಡು |
ಆಂಧ್ರ ಪ್ರದೇಶ 3-2 ಅಂತರ |
25-17, 17-25, 18-25, 28-26, 15-11 |
110 ನಿಮಿಷಗಳು |
ಪಂದ್ಯ
ನಡೆದ ದಿನಾಂಕ |
ತಂಡ1 |
ತಂಡ2 |
ವಿಜೇತ ತಂಡ |
ಸ್ಕೋರ್ |
ಪಂದ್ಯದ ಅವಧಿ |
28.09 2022 |
ಗುಜರಾತ್ |
ತೆಲಂಗಾಣ |
ಗುಜರಾತ್ 3-0
ಅಂತರ |
25-21,
25-12, 25-19 |
65
ನಿಮಿಷಗಳು |
28.09.2022 |
ಹಿಮಾಚಲ ಪ್ರದೇಶ |
ಹರಿಯಾಣ |
ಹಿಮಾಚಲ ಪ್ರದೇಶ 3-0 ಅಂತರ |
25-7,
25-14, 25-10 |
39
ನಿಮಿಷಗಳು |
28.09.2022 |
ಮಹಾರಾಷ್ಟ್ರ |
ಮಧ್ಯ ಪ್ರದೇಶ |
ಮಹಾರಾಷ್ಟ್ರ 3-0 ಅಂತರ |
25-18,
25-13, 25-22 |
64
ನಿಮಿಷಗಳು |
28.09.2022 |
ತಮಿಳುನಾಡು |
ಉತ್ತರಪ್ರದೇಶ |
ತಮಿಳುನಾಡು 3-1 ಅಂತರ |
25-17,
25-15, 18-25, 25-16 |
82
ನಿಮಿಷಗಳು |
28.09.2022 |
ಪಶ್ಚಿಮ ಬಂಗಾಳ |
ಓಡಿಶ |
ಪಶ್ಚಿಮ ಬಂಗಾಳ 3-0 ಅಂತರ |
25-21,
25-21, 25-22 |
81
ನಿಮಿಷಗಳು |
ಇಂದು (ಸೆ.29) ನಾಕ್ ಔಟ್ ಸುತ್ತಿನ ಪಂದ್ಯಗಳು ನಡೆಯಲಿದ್ದು ಲೀಗ್ ಹಂತದಲ್ಲಿ ತೇರ್ಗಡೆಯಾದ ತಂಡಗಳು ಭಾಗವಹಿಸಲಿವೆ. ಪಂದ್ಯಗಳ ಸಮಯ ಹಾಗೂ ತಂಡಗಳ ವಿವರಗಳನ್ನು ಹಾಗೂ ನೇರ ಪ್ರಸಾರ ಹಾಗೂ ಸ್ಕೋರ್ ಇತ್ಯಾದಿ ವಿವರಗಳನ್ನು www.karnatakapost.gov.in:4431/aipvt ಲಿಂಕ್ ನಲ್ಲಿ ನೋಡಬಹುದು. ಪಂದ್ಯಾವಳಿಯ ಎಲ್ಲ ಪಂದ್ಯಗಳ ವಿಡಿಯೋ ಹಾಗೂ ನೇರ ಪ್ರಸಾರಕ್ಕಾಗಿ ಈ ಯೂ ಟ್ಯೂಬ್ ಲಿಂಕ್ ಗೆ ದಯವಿಟ್ಟು ಭೇಟಿ ನೀಡಿ : http://www.youtube.com/c/CPMGKarnatakaCircle
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ