ಮಾಂಡೋವಿ ಮೋಟರ್ಸ್‌ನಲ್ಲಿ ಆಲ್ ನ್ಯೂ ಆಲ್ಟೊ ಕೆ 10 ಇಂದು ಬಿಡುಗಡೆ

Upayuktha
0


ಮಂಗಳೂರು: ಕಳೆದ 38 ವರ್ಷಗಳಿಂದ ಕಾರುಗಳ ಮಾರಾಟ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಹೆಸರಾಂತ ಮಾರುತಿ ಸುಝುಕಿ ಕಾರುಗಳ ಮಾರಾಟ ಸಂಸ್ಥೆ ಮಾಂಡೋವಿ ಮೋಟರ್ಸ್ ನಲ್ಲಿ ನೂತನ ಆಲ್ಟೊ ಕೆ10 ಕಾರು ಶುಕ್ರವಾರ ಸಂಜೆ 4:30ಕ್ಕೆ ಲಾಂಚ್‌ ಆಗಲಿದೆ.


ಹಂಪನಕಟ್ಟೆಯ ಮಾಂಡೋವಿ ಮೋಟರ್ಸ್‌ ಶೋರೂಂನಲ್ಲಿ ನೂತನ ಕಾರಿನ ಬಿಡುಗಡೆ ಸಮಾರಂಭ ನಡೆಯಲಿದೆ.

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top