ವಿಜ್ಞಾನ ನಾಟಕ ಸ್ಪರ್ಧೆ: ಸುದಾನ ಶಾಲೆಗೆ ದ್ವಿತೀಯ ಸ್ಥಾನ

Upayuktha
0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಗಸ್ಟ್ 25 ರಂದು ಸಂತ ಫಿಲೋಮಿನ ಪ್ರೌಢ  ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಫರ್ಧೆಯಲ್ಲಿ ಸುದಾನ ಪ್ರೌಢಶಾಲೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀ ಮೌನೇಶ್ ವಿಶ್ವಕರ್ಮ ಅವರು ರಚಿಸಿ ನಿರ್ದೇಶಿಸಿದ ‘ತಂತ್ರಜ್ಞಾನದ ಮಾಯೆ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.


8ನೇ ತರಗತಿಯ ವಿದ್ಯಾರ್ಥೀಗಳಾದ ವಿಘ್ನೇಶ್ ಸಿ ರೈ, ಅರ್ನವ್ ಅನಂತ್ ಆರಿಗ, ಅನಿಶ್ ಎಲ್ ರೈ, ಅನಘಾ ವಿ, ಅನೀಶಾ, ಕದೀಜಾ ಅಫ್ನ, ಭೂಮಿಕಾ ಎಚ್, ಈಶಾನಿ ಪಿ, ಇವರು ಒಟ್ಟು 24 ಪಾತ್ರಗಳನ್ನು ನಿರ್ವಹಿಸಿದರು. ಶಿಕ್ಷಕರಾದ ಶ್ರೀ ಪ್ರೀತಮ್ ಡಿಸೋಜಾ ಮತ್ತು ಶ್ರೀಮತಿ. ಪೂಜಾ ಇವರು ಮಾರ್ಗದರ್ಶನ ನೀಡಿ ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top