ಪುತ್ತೂರು: ಸೆ.3ರಂದು ರಂಗಸಂಗೀತ

Upayuktha
0

ಪುತ್ತೂರು: ಪುತ್ತೂರಿನ ಸೌಗಂಧಿಕ ಬಳಗದ ವತಿಯಿಂದ ಸೆ.3ರಂದು ಸಂಜೆ 5 ಗಂಟೆಗೆ ರಂಗ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.  ಮಂಗಳೂರಿನ ಜರ್ನಿ ಥೇಟರ್‌ ಗ್ರೂಪ್‌ ಈ ಕಾರ್ಯಕ್ರಮ ನಡೆಸಿಕೊಡಲಿದೆ. ಪರ್ಪುಂಜದ 'ಸೌಗಂಧಿಕ'ದಲ್ಲಿ ಕಾರ್ಯಕ್ರಮ ನಡೆಯಲಿದೆ.

ರಂಗ ಸಂಗೀತದ ಆಸಕ್ತರೆಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top