ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 15/08/2022*
ಶಾಲಿವಾಹನ ಶಕೆ ೧೯೪೫
ಶುಭಕೃತ್ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಕರ್ಕ ೨೯
ಆಶ್ಲೇಷಾ ಮಹಾನಕ್ಷತ್ರ. (೪೮-೩೬)
ಶ್ರಾವಣ ಮಾಸ
ಕೃಷ್ಣ ಪಕ್ಷ
ಸೋಮವಾರ (ಇಂಧು)
ಚತುರ್ಥಿ ತಿಥಿ (01-03am )
ಉತ್ತರಾಭಾದ್ರಾ ನಕ್ಷತ್ರ (01-53am)
ಸುಕರ್ಮ / ಧೃತಿ ಯೋಗ (೦೧-೦೨ / ೫೫-೦೬)
ಬವ ಕರಣ (೧೮-೧೭)
ಸೂರ್ಯೋದಯ - 06-20am
ಸೂರ್ಯಾಸ್ತ - 06-48pm
@ಸಂಕಷ್ಟಹರಚತುರ್ಥೀ
ಚಂದ್ರೋದಯ 09-29pm
ರಾಹು ಕಾಲ
07:22am - 08:56am ಅಶುಭ
ಯಮಘಂಡ ಕಾಲ
10:30am - 12:04pm ಅಶುಭ
ಗುಳಿಕ ಕಾಲ
01:38pm - 03:12pm
~~~~~~~~~~
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ