ವಿಡಂಬನೆ: ಹೇಳಿ ಹೋಗು ಕಾರಣ!!

Upayuktha
0

ಕನ್ಹಯ್ಯಾಲಾಲನನ್ನು ಮುಗ್ಧ ಮುಸ್ಲಿಮರು ಕೊಲ್ಲಲು ಕಾರಣ- ನೂಪುರ್ ಶರ್ಮ!


ಭಾರತದ ವಿಭಜನೆಗೆ ಮತ್ತು ಆ ಸಮಯದಲ್ಲಿ ನಡೆದ ಐವತ್ತು ಲಕ್ಷ ಹಿಂದೂ ಮತ್ತು ಸಿಖ್ಖರ ನರಮೇಧಕ್ಕೆ ಕಾರಣ- ನೂಪುರ್ ಶರ್ಮ!


ಜಹಾಂಗೀರ್ ದೊರೆ ಗುರು ಅರ್ಜನ್ ಸಿಂಗ್ ಅವರನ್ನು ಹತ್ಯೆ ಮಾಡಲು ಕಾರಣ- ನೂಪುರ್ ಶರ್ಮ!


ಈ ಒಂದೂವರೆ ಸಾವಿರ ವರ್ಷಗಳಲ್ಲಿ ಶಾಂತಿಪ್ರಿಯರಾದ ಸತ್ಯವಿಶ್ವಾಸಿಗಳು ಯುರೋಪ್, ಏಷ್ಯಾ ಮತ್ತು ಆಫ್ರಿಕಾಗಳಲ್ಲಿ 200 ಕೋಟಿಗೂ ಅಧಿಕ ಕಾಫಿರರನ್ನು ಕೊಲ್ಲಲು ಮತ್ತು ಅವರ ಹತ್ತು ಸಾವಿರಕ್ಕೂ ಅಧಿಕ ದೇವರನ್ನು, ನೂರಾರು ಸಂಪ್ರದಾಯ, ಸಂಸ್ಕೃತಿ, ಭಾಷೆ, ಜನಾಂಗಗಳನ್ನು ಕರುಣೆಯಿಂದ, ದುಃಖದಿಂದ, ತಮ್ಮ ಭಾವನೆಗೆ ಧಕ್ಕೆ ಉಂಟಾದುದರಿಂದ ನಾಶಮಾಡಲು ಕಾರಣ- ನೂಪುರ್ ಶರ್ಮ!


ಅಬ್ದುಲ್ ರಶೀದ್ ಎಂಬ ಮುಗ್ಧ ( ಮಹಾತ್ಮ ಗಾಂಧಿಯವರ ಸಹೋದರ) ಸ್ವಾಮಿ ಶೃದ್ಧಾನಂದ ಅವರನ್ನು ಕೊಲ್ಲಲು ಕಾರಣ - ನೂಪುರ್ ಶರ್ಮ!


ಖಿಲಾಫತ್ ಚಳವಳಿಯ ಭಾಗವಾಗಿ ಕೇರಳದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಸತ್ಯವಿಶ್ವಾಸಿಗಳಲ್ಲದ ಕಾಫಿರರನ್ನು ಕೊಲ್ಲಲು ಕಾರಣ - ನೂಪುರ್ ಶರ್ಮ!


ಔರಂಗಜೇಬ ಗುರು ತೇಗ್ ಬಹದ್ದೂರ್ ಅವರನ್ನು ಕೊಲ್ಲಲು ಕಾರಣ- ನೂಪುರ್ ಶರ್ಮ!


1965, 1971 ಮತ್ತು ಕಾರ್ಗಿಲ್ ಯುದ್ಧಗಳಿಗೆ ಕಾರಣ- ನೂಪುರ್ ಶರ್ಮ!!


ಟಿಪ್ಪು ಸುಲ್ತಾನ್ ಕೇರಳದಲ್ಲಿ, ಕರ್ನಾಟಕದಲ್ಲಿ  ಸಾವಿರಾರು, ಲಕ್ಷಾಂತರ ಕಾಫಿರ ಸುವ್ವರ್ ಗಳನ್ನು ಕೊಲ್ಲಲು ಕಾರಣ - ನೂಪುರ್ ಶರ್ಮ! 

.ಕಾಡುಗೊಂಡನಹಳ್ಳಿ, ಪಾದರಾಯನಪುರ ಗಲಭೆಗೆ ಕಾರಣ- ನೂಪುರ್ ಶರ್ಮ!!


ಭಿವಂಡಿ ಗಲಭೆಗೆ ಕಾರಣ- ನೂಪುರ್ ಶರ್ಮ!!


ಮಲ್ಲಿಕಾಫರ್ ಸಹಸ್ರಾರು ಹಿಂದೂಗಳನ್ನು ಕೊಂದು, ಇಡೀ ದ್ವಾರಸಮುದ್ರವನ್ನು ನಾಶ ಮಾಡಿ, ವೀರಬಲ್ಲಾಳನನ್ನು ಸುಲಿದು ಅದೇ ದ್ವಾರಕ್ಕೆ ತೋರಣ ಕಟ್ಟಿದ್ದಕ್ಕೆ ಕಾರಣ- ನೂಪುರ್ ಶರ್ಮ!


ಅಫ್ಘಾನಿಸ್ತಾನದಲ್ಲಿ ನೂರಾರು ಬೌದ್ಧ, ಸಿಖ್, ಹಿಂದೂ ದೇವಾಲಯಗಳನ್ನು ನಾಶಮಾಡಿ ಅವರನ್ನು ಕೊಂದು, ಬೆಟ್ಟಗುಡ್ಡಳಿಗೆ ರಕ್ತದ ಸ್ನಾನ ಮಾಡಿಸಿ ಅವಕ್ಕೆ ಹಿಂದೂಕುಶ್ ಎಂಬ ಹೆಸರಿಡಲು ಕಾರಣ - ನೂಪುರ್ ಶರ್ಮ!


ಭಕ್ತಿಯಾರ್ ನಲಂದಾ ವಿಶ್ವವಿದ್ಯಾಲಯವನ್ನು ಸುಟ್ಟುಹಾಕಲು ಕಾರಣ ನೂಪುರ್ ಶರ್ಮ!


ಮುಂಬಯಿ ಬಾಂಬ್ ಸ್ಫೋಟಕ್ಕೆ ಕಾರಣ - ನೂಪುರ್ ಶರ್ಮ!!


ರಜಾಕಾರರೆಂಬ ಮುಗ್ಧ ಜೀವಿಗಳು ನೂರಾರು ಜನ ಕಾಫಿರ ಹೆಂಗಸರನ್ನು ಅತ್ಯಾಚಾರ ಮಾಡಿ, ಸಾವಿರಾರು ಜನರನ್ನು ಕೊಲ್ಲಲು ಕಾರಣ- ನೂಪುರ್ ಶರ್ಮ!!


ಚಾರ್ಲಿ ಹೆಬ್ಡೊ ನರಮೇಧಕ್ಕೆ ಕಾರಣ ನೂಪುರ್ ಶರ್ಮ!


ಪ್ಯಾರಿಸ್ ವಾಹನ ದಾಳಿಗೆ ಕಾರಣ ನೂಪುರ್ ಶರ್ಮ!


ಮಾರಾಡ್ ಹತ್ಯಾಕಾಂಡಕ್ಕೆ ಕಾರಣ- ನೂಪುರ್ ಶರ್ಮ!!


ಮುಗ್ಧ ಮುಸ್ಲಿಮರು ನ್ಯೂಯಾರ್ಕ್ ನಗರದ ಮೇಲೆ ದಾಳಿ ಮಾಡಲು ಕಾರಣ- ನೂಪುರ್ ಶರ್ಮ!


ಮುಗ್ಧ ಮುಸ್ಲಿಮರು ಲಂಡನ್ ಸಬ್ ವೇಯಲ್ಲಿ ದಾಳಿ ಮಾಡಲು ಕಾರಣ ನೂಪುರ್ ಶರ್ಮ!


ಹಸಿವೆಯನ್ನು ತಾಳಲಾರದೆ ನೂರಾರು ಮುಗ್ಧರೂ, ಬಡವರೂ ಊರೂರು ಸುತ್ತಿ ಮನೆಯವರನ್ನು ಬೆದರಿಸಿ, ಹಟ್ಟಿಯ ಬಾಗಿಲು ಒಡೆದು ದನಗಳನ್ನು ಸಾಗಿಸಲು ಕಾರಣ- ನೂಪುರ್ ಶರ್ಮ!!


ಜನರಲ್ ಸುರ್ಹಾವರ್ದಿ ಒಂದೇ ದಿನ ಕಲ್ಕತ್ತಾದ ಬೀದಿಗಳಲ್ಲಿ ಹತ್ತು ಸಾವಿರ ಹಿಂದೂಗಳನ್ನು ಕೊಲ್ಲಲು ಕಾರಣ- ನೂಪುರ್ ಶರ್ಮ!


ಕಾಶ್ಮೀರದಲ್ಲಿ ಮಳೆ, ಮಂಜು, ಹಿಮ ಎಲ್ಲವೂ ನಾಯವಾಗಿ ರಕ್ತ ಹರಿಯಲು ಕಾರಣ- ನೂಪುರ್ ಶರ್ಮ!!


ಆಫ್ರಿಕಾದ ನೈಜೀರಿಯಾ ಮೊದಲಾದ ದೇಶಗಳಲ್ಲಿ ಬೋಕೋಹರಾಮುಗಳು ಸಾವಿರಾರು ಜನರನ್ನು ಕೊಂದು ಹುಡುಗಿಯರನ್ನು ಅಪಹರಿಸಿ ಅವರನ್ನು ಭಯೋತ್ಪಾದಕರ ದೇಹತಣಿಸಲು, ಕೋಪತಣಿಸಲು ಮಾರಾಟ ಮಾಡಲು ಕಾರಣ- ನೂಪುರ್ ಶರ್ಮ!!


ಹರ್ಷ, ದೇವಾಡಿಗ, ಡಾ. ಚಿತ್ತರಂಜನ್, ಗುಣಕರ ಶೆಟ್ಟಿ, ಶರತ್... ಮೊದಲಾದವರ ಹತ್ಯೆಗೆ ಕಾರಣ- ನೂಪುರ್ ಶರ್ಮ!!


ಆದುದರಿಂದ ನೂಪುರ್ ಶರ್ಮ ಮತ್ತು ಸಕಲ ಕಾಫಿರರಿಗೂ ಶಿಕ್ಷೆಯಾಗಲಿ!!

-'ಕಾಫಿರರ ವಿಶ್ವಾಸಿ'

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top