ಮುಳಿಯ ಜ್ಯುವೆಲ್ಸ್‌ನಲ್ಲಿ ಜು.20ರಿಂದ 30ರ ವರೆಗೆ 10 ದಿನ 'ಕಾಸ್ಟ್ ಪ್ರೈಸ್ ಸೇಲ್'

Upayuktha
0



ಪುತ್ತೂರು: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ ಜುಲೈ 20ರಿಂದ 30ರ ವರೆಗೆ 'ವೆಚ್ಚದ ಬೆಲೆಗೆ ಮಾರಾಟ' (End of season Cost Price Sale) ಯೋಜನೆ ಆರಂಭಿಸುತ್ತಿದೆ. ನೆಕ್ಲೆಸ್‌, ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ, ಆಕರ್ಷಕ ಆಭರಣಗಳು ಈ ಯೋಜನೆಯ ಅಡಿಯಲ್ಲಿ ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿವೆ.


ಈ ಯೋಜನೆ ಸ್ಟಾಕ್‌ ಮುಗಿಯುವ ವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ. ಮುಳಿಯ ಜ್ಯುವೆಲ್ಸ್‌ನ ಎಲ್ಲ ಐದೂ ಮಳಿಗೆಗಳಲ್ಲಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top