ಚಿತ್ರ ಕವನ: ಜೀವ ವಿಕಸನ

Upayuktha
0

 

May be an image of text that says 'MANDOVI MOTORS PRIVATE LIMITED 22 ಉಪಯುಕ್ತ ಜೂನ್ 12, ಭಾನುವಾರ, 2022 ನ್ಯೂಸ್ visit: https:/www.upayuktha.com/ ಚಿತ್ರಕವನ: ಜೀವ ವಿಕಸನ ಕಾಡು ಹಾದಿಯ ನಡುವ ತಾಣದೆ ಪಾದ ರಕ್ಷೆಯು ಬಿದ್ದಿದೆ। ಬೇಡವಾಗಿಹ ಬೂಟು ಎನ್ನುತ ಯಾರೊ ಎಸೆಯಲು ಅಲ್ಲಿದೆ।। ಬೂಟು ದಾರವು ಕಿತ್ತುಹೋಗಲು ತಂತಿಯೊಂದನು ಬಿಗಿದರು। ದಾಟಿ ಸಾಗುವ ಸಮಯದೊಳಗಡೆ ನಡೆಯಲಾಗದೆ ಎಸೆದರು। ಸಮಯ ಕಳೆಯಲು ಮಣ್ಣು ಬೆರೆಯುತ ಬೂಟು ತೇವದೆ ನೆನೆದಿದೆ ಸುಮವು ಅರಳುವ ಸಸ್ಯ ಮೆಲ್ಲನೆ ಮೇಲಕೇರುತ ನಿಂತಿದೆ।। ಬಿಸಿಲುಮಳೆಯಲಿ ಇದ್ದ ಬೂಟಲಿ ಹಸುರು ಪಾಚಿಯು ಬೆಳೆದಿದೆ। ಹೊಸದು ಪರಿಸರ ಹೊಂದಿಕೊಳ್ಳುತ ಚೆಂದ ಹೂವದು ಬಿಟ್ಟಿದೆ। ಬೇಡವೆನ್ನುತ ಎಸೆದ ಬೂಟಲು ಜೀವನ ಅರಳಿದೆ। ನೋಡುವವರಿಗೆ ನವ್ಯ ಪಾಠವ ಹಸುರು ಹಾವಸೆ ಕಲಿಸಿದೆ ಪ್ರಕೃತಿ ನಿಯಮವು ಬಹಳ ಅಚ್ಚರಿ ಊಹೆ ಮಾಡಲು ಆಗದು। ಸುಕೃತಿಯನ್ನೇಸ್ೃಜಿಸುತಿರುವುದು ಜೀವ ವಿಕಸಿಸಿ ನಲಿವುದು।। -ಅಶ್ವತ್ಥನಾರಾಯಣ, ಮೈಸೂರು'

Tags

Post a Comment

0 Comments
Post a Comment (0)
To Top