||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಳಿಯ ಜ್ಯುವೆಲ್ಸ್‌ನಿಂದ 'ಶುಭ್ರ ಬಂಗಾರ'- ಉಚಿತ ಸರ್ವಿಸ್ ಕ್ಯಾಂಪ್‌ ಜೂ.20ರಿಂದ 23ರ ವರೆಗೆ

ಮುಳಿಯ ಜ್ಯುವೆಲ್ಸ್‌ನಿಂದ 'ಶುಭ್ರ ಬಂಗಾರ'- ಉಚಿತ ಸರ್ವಿಸ್ ಕ್ಯಾಂಪ್‌ ಜೂ.20ರಿಂದ 23ರ ವರೆಗೆಪುತ್ತೂರು: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ 'ಶುಭ್ರ ಬಂಗಾರ' ಸ್ಕೀಮ್‌ನ ಅಡಿಯಲ್ಲಿ ಗ್ರಾಹಕರ ಮತ್ತು ಸಾರ್ವಜನಿಕರ ಚಿನ್ನಾಭರಣಗಳಿಗೆ ಉಚಿತ ಸರ್ವಿಸ್‌ ಕ್ಯಾಂಪ್‌ ಆಯೋಜಿಸುತ್ತಿದೆ. ಜೂನ್‌ 20ರಿಂದ 23ರ ವರೆಗೆ ಮೂರು ದಿಗಳ ಕಾಲ ಈ ಕ್ಯಾಂಪ್ ನಡೆಯಲಿದೆ.


ನಿಮ್ಮ ಚಿನ್ನಾಭರಣಗಳು ಹೊಳೆಯುತ್ತಿಲ್ಲವೇ? ತುಂಡಾಗಿದೆಯೇ? ಬೆಂಡಾಗಿದೆಯೇ? ಅಥವಾ ಸರಿಯಾಗಿಲ್ಲವೆ? ಹಾಗಿದ್ದಲ್ಲಿ ಮುಳಿಯ ಜ್ಯುವೆಲ್ಸ್‌ಗೆ ಭೇಟಿ ನೀಡಿ ಉಚಿತವಾಗಿ ಸರ್ವಿಸ್‌ ಮಾಡಿಸಿಕೊಳ್ಳಬಹುದಾಗಿದೆ.


ಈ ಉಚಿತ ಸೇವೆಯಲ್ಲಿ ಆಭರಣಗಳನ್ನು ತೊಳೆದು ಶುದ್ಧ ಮಾಡುವುದು, ಚಿನ್ನದ ಕೋಟಿಂಗ್ ಮಾಡುವುದು, ತುಂಡಾದ ಆಭರಣಗಳ ಜೋಡಣೆ, ಸುವ್ಯವಸ್ಥಿತ ರೀತಿಯ ರಿಪೇರಿಗಳನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಈ ಉಚಿತ ಸರ್ವಿಸ್ ಕ್ಯಾಂಪ್‌ ನಡೆಯುತ್ತದೆ.


ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ- 1800 4252 916 ಅಥವಾ ವಾಟ್ಸಪ್ ಸಂಖ್ಯೆ- 9353030916 ಅನ್ನು ಸಂಪರ್ಕಿಸಬಹುದು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post