ಡಾ.ಶ್ರೀಕಾಂತ್ ಅವರಿಗೆ ವಿ.ಜಿ.ಎಸ್.ಟಿ ವತಿಯಿಂದ ಪ್ರಶಸ್ತಿ

Upayuktha
0


 

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಕಾಂತ್ ದೇಸಾಯಿ ಕೆ ಇವರಿಗೆ ಕರ್ನಾಟಕ ಸರ್ಕಾರದ 'ವಿಶನ್ ಗ್ರೂಪ್ ಆನ್ ಸೈನ್ಸ್ & ಟೆಕ್ನಾಲಜಿ (ವಿ.ಜಿ.ಎಸ್.ಟಿ) ಸಂಸ್ಥೆಯ ವತಿಯಿಂದ ಅವರ ಸಂಶೋಧನಾ ಪ್ರಕಟಣೆಗೆ 'ಬೆಸ್ಟ್ ರಿಸರ್ಚ್ ಪಬ್ಲಿಕೇಶನ್' ಪ್ರಶಸ್ತಿ ಲಭಿಸಿದೆ. ಏ.29 ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿಯನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ನೀಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top