|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ: ಮೇ 16ರಿಂದ ಜೂನ್ 4ರ ವರೆಗೆ

ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ: ಮೇ 16ರಿಂದ ಜೂನ್ 4ರ ವರೆಗೆ

ಮನಸಿಗೊಪ್ಪುವ ಚಿನ್ನಾಭರಣಗಳ ಖರೀದಿ ಹಾಗೂ ಬಹುಮಾನ ಗೆಲ್ಲಲು ಒಂದು ಸುವರ್ಣಾವಕಾಶ


ಪುತ್ತೂರು: ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ ನ ಪ್ರತಿಷ್ಠಿತ 'ಮುಳಿಯ ಚಿನ್ನೋತ್ಸವ' - ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮೇ 16ರಿಂದ ಜೂನ್‌ 04ರ ವರೆಗೆ ನಡೆಯಲಿದೆ.


ಈ ಉತ್ಸವದಲ್ಲಿ ವಿವಿಧ ವಿನ್ಯಾಸಗಳ, ಮನಸಿಗೊಪ್ಪುವ ಅಂದದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉತ್ಸವದಲ್ಲಿ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ 2 ಗಂಟೆಗೊಮ್ಮೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶವಿದೆ.


ವಿನ್ಯಾಸ, ಗುಣಮಟ್ಟ, ಬೆಲೆ ಮತ್ತು ಸೇವೆಗಳಲ್ಲಿ ಉತ್ಕೃಷ್ಟತೆಯನ್ನು ಸದಾ ಕಾಪಾಡಿಕೊಳ್ಳುತ್ತಿರುವ ಮುಳಿಯ ಚಿನ್ನಾಭರಣ ಮಳಿಗೆಗೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸುವ ಗ್ರಾಹಕರಿಗೂ (ವಾಕ್ ಇನ್‌) ವಿಶೇಷ ಬಹುಮಾನ ಗೆಲ್ಲುವ ಅವಕಾಶವನ್ನು ಮುಳಿಯ ಸಂಸ್ಥೆ ಈ ಬಾರಿಯ ಚಿನ್ನೋತ್ಸವದಲ್ಲಿ  ಒದಗಿಸುತ್ತಿದೆ.


ಈ ಬಾರಿಯ ಚಿನ್ನೋತ್ಸವದಲ್ಲಿ ಹೊಸ ಟ್ರೆಂಡಿ ವಿನ್ಯಾಸಗಳ ಅನಾವರಣಗೊಳ್ಳಳಿದ್ದು, ಪ್ರದರ್ಶನ- ಮಾರಾಟ ನಡೆಯಲಿದೆ. ಜತೆಗೆ ಪಾರಂಪರಿಕ ಹಾಗೂ ದೇಶ ವಿದೇಶದ ಆಭರಣಗಳ ಆಯ್ಕೆಯ ಅವಕಾಶವೂ ಇದೆ.


ಮುಳಿಯ ಚಿನ್ನೋತ್ಸವದಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸುವ ಅವಕಾಶ ಮತ್ತೊಮ್ಮೆ ಬಂದಿದೆ. ಮಿಸ್ ಮಾಡಿಕೊಳ್ಳದೇ ಈ ಅವಕಾಶವನ್ನು ಬಳಸಿಕೊಂಡು ಸಂಭ್ರಮದಲ್ಲಿ ಭಾಗಿಯಾಗಿ.


ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಮುಳಿಯ ಚಿನ್ನೋತ್ಸವ ನಡೆಯುತ್ತದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم