|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿತ್ಯ ಪಂಚಾಂಗ (15-04-2022)

ನಿತ್ಯ ಪಂಚಾಂಗ (15-04-2022)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ


ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  15/04/2022*


ಶಾಲಿವಾಹನ ಶಕೆ ೧೯೪೫

ಶುಭಕೃತ್ ಸಂವತ್ಸರ

ಉತ್ತರಾಯಣ

ವಸಂತ ಋತು

ಮೇಷ ೦೧

ಅಶ್ವಿನಿ ಮಹಾನಕ್ಷತ್ರ. (೦೩-೩೫)

ಚೈತ್ರ ಮಾಸ 

ಶುಕ್ಲ ಪಕ್ಷ

ಶುಕ್ರವಾರ (ಭಾರ್ಗವ)

ಚತುರ್ದಶಿ ತಿಥಿ  (02-15am )

ಉತ್ತರಾ ನಕ್ಷತ್ರ (08-53am)

ಧ್ರುವ/ವ್ಯಾಘಾತ ಯೋಗ  (೦೨-೩೫/೫೬-೧೩)

ಗರಜ ಕರಣ (೨೦-೩೦)

ಸೂರ್ಯೋದಯ - 06-20am

ಸೂರ್ಯಾಸ್ತ - 06-40pm


@ಸೌರಯುಗಾದಿ(ವಿಷುಃ)


ರಾಹು ಕಾಲ

10:27am - 11:59am ಅಶುಭ

ಯಮಘಂಡ ಕಾಲ

03:06pm - 04:39pm ಅಶುಭ

ಗುಳಿಕ ಕಾಲ

07:21am - 08:54am

~~~~~~~~~~

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post