ಏಪ್ರಿಲ್ 14ರಂದು ಆಲಿಯಾ-ರಣಬೀರ್ ಮದುವೆ

Upayuktha Writers
0

ಮುಂಬೈ: ಸುಮಾರು 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ  ಆಲಿಯಾ-ರಣಬೀರ್ ಜೋಡಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ.

ಶುಕ್ರವಾರ, ಆಲಿಯಾ ಅವರ ಚಿಕ್ಕಪ್ಪ ರಾಬಿನ್ ಭಟ್ ಸಂದರ್ಶನದಲ್ಲಿ, ಏಪ್ರಿಲ್ 14 ರಂದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾಗಲಿದ್ದಾರೆ ಎಂದು ಖಚಿತಪಡಿಸಿದರು.




ಆಲಿಯಾ ಅವರ ಮೆಹಂದಿ ಸಮಾರಂಭವು ಏಪ್ರಿಲ್ 13 ರಂದು ನಡೆಯಲಿದೆ. ರಣಬೀರ್ ಅವರ ಬಾಂದ್ರಾ ಮನೆಯಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ರಾಬಿನ್ ಅವರು ಬಾಲಿವುಡ್'ನ ಬರಹಗಾರರಾಗಿದ್ದಾರೆ.
hit counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top