ನಿತ್ಯ ಪಂಚಾಂಗ (24-02-2022)

Upayuktha
0
Post Views: 524

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ


ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  24/02/2022*


ಶಾಲಿವಾಹನ ಶಕೆ ೧೯೪೪

ಪ್ಲವ ಸಂವತ್ಸರ

ಉತ್ತರಾಯಣ

ಶಿಶಿರ ಋತು

ಕುಂಭ ೧೧

ಶತಭಿಷಾ ಮಹಾನಕ್ಷತ್ರ. (೧೯-೫೪)

ಮಾಘ ಮಾಸ 

ಕೃಷ್ಣ ಪಕ್ಷ

ಗುರುವಾರ (ಬೃಹಸ್ಪತಿ)

ಅಷ್ಟಮಿ ತಿಥಿ  (001-36pm )

ಅನೂರಾಧಾ ನಕ್ಷತ್ರ (12-24pm)

ಹರ್ಷಣ ಯೋಗ  (೪೮-೦೩)

ಕೌಲವ ಕರಣ (೧೬-೪೯)

ಸೂರ್ಯೋದಯ - 06-52am

ಸೂರ್ಯಾಸ್ತ - 06-33pm


ರಾಹು ಕಾಲ

01:41pm - 03:10pm ಅಶುಭ

ಯಮಘಂಡ ಕಾಲ

06:20am - 07:48am ಅಶುಭ

ಗುಳಿಕ ಕಾಲ

09:17am - 10:45am

~~~~~~~~~

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top