ಸಾಕ್ಷಿ ಎಸ್ ಕಾಮತ್‌ಗೆ ಡಾಕ್ಟರೇಟ್

Upayuktha
0

 

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಾಕ್ಷಿ ಎಸ್ ಕಾಮತ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.


ಡಾ. ಬಸವರಾಜು ಬಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ದ ಸ್ಟಡಿ ಆಫ್ ಸರ್‌ಫೇಸ್ ಮಾಡಿಫಿಕೇಶನ್ ಆ್ಯಂಡ್ ಫೈಬರ್ ಲೋಡಿಂಗ್ ಆನ್ ಏರಿಯಾ ಫೈಬರ್ ರಿಯಿನ್‌ಫೋರ್ಸ್ಡ್ ಪಾಲಿಮರ್ ಕಾಂಪೋಸಿಟ್ಸ್' ವಿಷಯಕ್ಕೆ ಪಿಎಚ್‌ಡಿ ಲಭಿಸಿದೆ. ಇವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಫಿನಾನ್ಸ್ ಆಫಿಸರ್ ಶಾಂತರಾಮ್ ಕಾಮತ್ ಅವರ ಧರ್ಮಪತ್ನಿ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top