ಪುತ್ತೂರು: ಯಕ್ಷಶ್ರೀ ಬಳಗದಿಂದ ತಾಳಮದ್ದಳೆ

Upayuktha
0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಜ.3 ರಂದು ಪುತ್ತೂರು "ಯಕ್ಷಶ್ರೀ ಹವ್ಯಾಸಿ ಬಳಗ" ದಿಂದ "ದಕ್ಷಯಜ್ಞ" ಪ್ರಸಂಗದ ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ- ಭಾಗವತರಾಗಿ  ಪುರುಷೋತ್ತಮ ಭಟ್, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಜಯಪ್ರಕಾಶ್ ನಾಕೂರ್ ಸಹಕರಿಸಿದರು.


ಮುಮ್ಮೇಳದಲ್ಲಿ ವೀಣಾ ನಾಗೇಶ್ ತಂತ್ರಿ, ವೀಣಾ ನಿಡ್ವಣಾಯ, ಆಶಾಲತಾ ಕಲ್ಲೂರಾಯ, ಗೀತಾ ಕುದ್ದಣ್ಣಾಯ, ಭವ್ಯ ಹೊಳ್ಳ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top