|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ನಾಡು ನುಡಿ

ಕನ್ನಡ ನಾಡು ನುಡಿ






ನಮ್ಮ ನಾಡು ಕನ್ನಡ
ನಮ್ಮ ನುಡಿಯೂ ಕನ್ನಡ
ಇಲ್ಲಿಯ ನುಡಿ ಚಂದನ
ಬೆಳೆಸಿಕೊಳ್ಳಿರಿ ನಾಡಬಂಧನ

ಇಂಗ್ಲೀಷ್ ಭಾಷೆಗೆ ಮರುಳಾಗಿ
ಕನ್ನಡ ಭಾಷೆ ಮರೆಯಾಗಿ 
ಬಿಡಿಸದ ಇಂಗ್ಲೀಷ್ ಕಬಂಧಬಾಹು
ಕೇಳಿಸುತ್ತಿಲ್ಲ ಕನ್ನಡ ಕೋಗಿಲೆ ಕುಹುಕುಹು

ಜಗವೆಲ್ಲೆಡೆ ಬರ್ಗಾರ್ ಸಮೋಸ
ಕಾಣದಾಯಿತು ಇಡ್ಲಿ ದೋಸಾ
ಎಲ್ಲರ ಬಳಿಯೂ ಹ್ಯಾಟ್ ಬೂಟ್ಸ್
ಮರೆತೇ ಬಿಟ್ಟರು ಕಚ್ಚಾ ಮುಂಡಾಸ್

ಕನ್ನಡಿಗರು ನಾವುಗಳು ಎಚ್ಚೆತ್ತು
ಕನ್ನಡ ಸಂಸ್ಕೃತಿಯ ಸಕಲ ಸೊತ್ತು
ಎತ್ತಿ ಹಿಡಿದು ಮೆರೆಯೋಣ
ಕನ್ನಡ ನಾಡು ನುಡಿಯ ಉಳಿಸೋಣ


- ಅರ್ಪಿತಾ ಕುಂದರ್

0 Comments

Post a Comment

Post a Comment (0)

Previous Post Next Post