ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಮಂಗಳೂರಿನ ವಿದ್ಯಾರ್ಥಿನಿ ಗೌತಮಿ ಸಿ.ಎಸ್ ಆಯ್ಕೆ

Upayuktha
0

ಮಂಗಳೂರು: ದಿಲ್ಲಿಯಲ್ಲಿ ನಡೆಯುವ 2022ನೇ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿನಿ, ನೀರುಮಾರ್ಗದ ಗೌತಮಿ ಸಿ.ಎಸ್‌ ಆಯ್ಕೆಯಾಗಿದ್ದಾರೆ.


ಕರ್ನಾಟಕ ಮತ್ತು ಗೋವಾದಿಂದ 6 ಕೆಎಆರ್‌ ಎಐಆರ್‌ ಎಸ್‌ಕ್ಯೂಎನ್‌ ಎನ್‌ಸಿಸಿಯ ಏರ್ ವಿಂಗ್ ವಿಭಾಗದಲ್ಲಿ ಈಕೆ ಆಯ್ಕೆಯಾಗಿದ್ದಾರೆ.


ಈಕೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ಎ.ಎಸ್‌.ಐ ಚಂದ್ರಶೇಖರ್ ಅವರ ಪುತ್ರಿ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top